Exclusive

Publication

Byline

ಕರುಣ್ ನಾಯರ್​ಗೆ ಅವಕಾಶ, ರೋಹಿತ್ ಶರ್ಮಾ ನಾಯಕ; ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಸಂಭಾವ್ಯ ತಂಡ

ಭಾರತ, ಮಾರ್ಚ್ 16 -- 18ನೇ ಆವೃತ್ತಿಯ ಐಪಿಎಲ್ ಬಳಿಕ ಭಾರತ ತಂಡ ಜೂನ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಮರಳಲಿದೆ. 5 ಪಂದ್ಯಗಳ ವಿದೇಶಿ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್ಸ್ ಟ್ರೋಫಿ 4ನೇ ಆವೃತ್ತಿಯ ಆರಂಭಿಕ... Read More


ಭಯಪಡಬೇಡಿ, ಸದ್ಯಕ್ಕಿಲ್ಲ ನಿವೃತ್ತಿ; ರಿಟೈರ್​ಮೆಂಟ್ ವದಂತಿ ತಳ್ಳಿಹಾಕಿದ ವಿರಾಟ್ ಕೊಹ್ಲಿ

ಭಾರತ, ಮಾರ್ಚ್ 16 -- ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ನಿವೃತ್ತಿಯಾಗುತ್ತಾರೆ ಎಂದು ವದಂತಿ ಹಬ್ಬಿತ್ತು. ಅವತ್ತೇ ತನ್ನ ನಿವೃತ್ತಿ ನಿರ್ಧಾರದ ಕುರಿತು ಪರೋಕ್ಷವಾಗಿ ಮೌನ ಮುರಿದಿದ್ದರು. ಆದರೀಗ ನೇರವಾಗಿ ತನ್ನ ರಿ... Read More


ಡೆಲ್ಲಿ ಮಣಿಸಿದ ಮುಂಬೈ ಇಂಡಿಯನ್ಸ್ ಮುಡಿಗೆ 2ನೇ ಡಬ್ಲ್ಯುಪಿಎಲ್ ಕಿರೀಟ; ಸತತ 3ನೇ ಬಾರಿಗೆ ಕ್ಯಾಪಿಟಲ್ಸ್ ಕನಸು ಭಗ್ನ

ಭಾರತ, ಮಾರ್ಚ್ 15 -- ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ರನ್​ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್ 2ನೇ ಟ್ರೋಫಿಗೆ ಮುತ್ತಿಕ್ಕಿದೆ. ಆದರೆ ಸತತ 3ನೇ ಬಾರಿಯೂ ಫೈನಲ್​ನಲ್ಲಿ ಮುಗ್ಗ... Read More


ಟಿ20ಐ ಕ್ರಿಕೆಟ್ ನಿವೃತ್ತಿಯಿಂದ ವಿರಾಟ್ ಕೊಹ್ಲಿ ಯು-ಟರ್ನ್; ಅದು ಕೂಡ ಆ ಒಂದು ಪಂದ್ಯಕ್ಕೆ ಮಾತ್ರವಂತೆ!

ಭಾರತ, ಮಾರ್ಚ್ 15 -- ಟೀಮ್ ಇಂಡಿಯಾ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್​ಗೆ (T20I Cricket) ನಿವೃತ್ತಿ ಘೋಷಿಸಿದ್ದಾರೆ. 2024ರ ಟಿ20 ವಿಶ್ವಕಪ್ (T20 World Cup 2024) ಜಯಿಸಿದ... Read More


ನಾಯಕನಾಗಿ ಚರಿತ್ರೆ ಸೃಷ್ಟಿಸಲು ಸಜ್ಜಾದ ಅಜಿಂಕ್ಯ ರಹಾನೆ; ಕೊಹ್ಲಿ, ರೋಹಿತ್, ಧೋನಿಯೂ ಮಾಡಿಲ್ಲ ಈ ದಾಖಲೆ

ಭಾರತ, ಮಾರ್ಚ್ 15 -- ಮುಂಬರುವ 18ನೇ ಆವೃತ್ತಿಯ ಐಪಿಎಲ್ ಆವೃತ್ತಿಯಲ್ಲಿ ಅಜಿಂಕ್ಯ ರಹಾನೆ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡ 2025ರ ಐಪಿಎಲ್ ಟೂರ್ನಿಗೆ ರಹಾನೆ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. ... Read More


ಮ್ಯಾಜಿಕ್ ಮಾಡುತ್ತಾ ದ್ರಾವಿಡ್-ಸ್ಯಾಮ್ಸನ್ ಜೋಡಿ; ಅಪಾರ ನಿರೀಕ್ಷೆಯೊಂದಿಗೆ 2ನೇ ಟ್ರೋಫಿಯತ್ತ ರಾಜಸ್ಥಾನ್ ರಾಯಲ್ಸ್ ಚಿತ್ತ

ಭಾರತ, ಮಾರ್ಚ್ 15 -- 18ನೇ ಆವೃತ್ತಿಯ ಐಪಿಎಲ್​ಗೆ ತಂಡಗಳ ಸಿದ್ಧತೆ ಈಗಾಗಲೇ ಪ್ರಾರಂಭವಾಗಿದೆ. ಅದರಂತೆ ರಾಜಸ್ಥಾನ್ ರಾಯಲ್ಸ್ ಆಟಗಾರರು ಕೂಡ ಅಭ್ಯಾಸದಲ್ಲಿ ನಿರತರಾಗಿದ್ದಾರೆ. 2024ರಲ್ಲಿ ಎರಡನೇ ಕ್ವಾಲಿಫೈಯರ್​​ನಲ್ಲಿ ಸನ್​ರೈಸರ್ಸ್ ಹೈದರಾಬಾದ್... Read More


ಬಾಬರ್-ರಿಜ್ವಾನ್ ಡ್ರಾಪ್, ತಂಡಕ್ಕೆ ನೂತನ ನಾಯಕ; ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಪಾಕಿಸ್ತಾನ ಸಂಭಾವ್ಯ XI

ಭಾರತ, ಮಾರ್ಚ್ 15 -- ಮಾರ್ಚ್ 16 ರಿಂದ ಪಾಕಿಸ್ತಾನ ಕ್ರಿಕೆಟ್ ತಂಡವು 5 ಪಂದ್ಯಗಳ ಟಿ20ಐ ಸರಣಿಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಸೆಣಸಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೀನಾಯವಾಗಿ ಸೋತಿರುವ ಪಾಕಿಸ್ತಾನ, ಟಿ20ಐ ಸರಣಿಯಲ್... Read More


ಆರ್​ಸಿಬಿ ವಿರುದ್ಧದ ಪಂದ್ಯಕ್ಕೆ ಹೀಗಿರಲಿದೆ ಕೆಕೆಆರ್ ಸಂಭಾವ್ಯ 11; ನರೈನ್ ಆರಂಭಿಕ, ರಸೆಲ್ ಫಿನಿಷರ್

ಭಾರತ, ಮಾರ್ಚ್ 15 -- ಬಹುನಿರೀಕ್ಷಿತ ಐಪಿಎಲ್ 2025 ಮಾರ್ಚ್​ 22ರಿಂದ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖಾಮುಖಿಯಾಗಲಿವೆ. ಈ ಹೈವೋಲ್ಟೇ... Read More


ಟಿ20 ವಿಶ್ವಕಪ್ ಆದ್ಮೇಲೆ ಬೆದರಿಕೆ ಕರೆ ಬಂದಿದ್ವು, ಭಾರತಕ್ಕೆ ಬರಬೇಡ ಎಂದಿದ್ರು; ಕರಾಳ ಹಂತ ತೆರೆದಿಟ್ಟ ವರುಣ್ ಚಕ್ರವರ್ತಿ

ಭಾರತ, ಮಾರ್ಚ್ 15 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಿಸ್ಟರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ 5 ವಿಕೆಟ್​ ಗೊಂಚಲು ಸೇರಿ 9 ವ... Read More


ಐಪಿಎಲ್ ತಂಡಗಳಿಗೆ ಭರ್ಜರಿ ಗುಡ್​ನ್ಯೂಸ್; ಹೇಜಲ್​ವುಡ್, ಕಮಿನ್ಸ್, ಸ್ಟಾರ್ಕ್​, ನಿತೀಶ್, ಮಾರ್ಷ್ ಫಿಟ್

ಭಾರತ, ಮಾರ್ಚ್ 15 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಮುನ್ನ ಬಹುತೇಕ ತಂಡಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್​ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗ... Read More